ಮಾದರಿ ಪ್ರಶ್ನೆಪತ್ರಿಕೆ
ಅವಧಿ: 3 ಗಂಟೆಗಳು. ಅಂಕಗಳು: 80
1 ಆರು ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.6 x 2=12
1. ಪುಟ್ಟತಂಗಿ ಜಡತೆಯಲ್ಲೂ ಚೇತನವ ಕಂಡ ಬಗೆ ಹೇಗೆ?
2. ಲಿಂಗರಾಜನ ವ್ಯಕ್ತಿತ್ವವನ್ನು ಪರಿಚಯಿಸಿ.
3. ಲೇಖಕರು ಆಕಾಶ ಕಂಡ ಬಗೆ ಹೇಗೆ?
4. ಬಾಲನ ನಿರೀಕ್ಷೆಯಲ್ಲಿರುವ ಹೆಣ್ಣಿಗೆ ಇರುವ ಆಹಾರದ ಬಯಕೆಗಳು ಯಾವುವು?
5. ಮಹಿಳಾ ಸ್ವಾತಂತ್ರ್ಯದ ಬಗ್ಗೆ ಸುಧಾಮೂರ್ತಿಯವರ್ ವಿಚಾರಗಳೇನು?
6. ಗಿಡ ನೆಡುವುದರಿಂದ ಆಗುವ ಪ್ರಯೋಜನಗಳು ಯಾವುವು?
7. ಶಂಕರನು ನಿರ್ದೇಶಿಸಿದ ಸಿನಿಮಾಗಳು ಯಾವುವು?
8. ದೇವರ ಬಗ್ಗೆ ಲೇಖಕಿಯ ಅಭಿಪ್ರಾಯವೇನು?
11. ನಾಲ್ಕು ಪ್ರಶ್ನೆಗಳಿಗೆ ಉತ್ತರ ಬರೆಯಿರಿ. .4 x 5=20
1. ಸಂಗಪ್ಪ ದಿಗಿಲು ಬೀಳಲು ಕಾರಣವೇನು?
2. ಶಂಕರರಿಗೆ ಪ್ರಿಯವಾದ ಯೋಜನೆ ಯಾವುದು? ಚರ್ಚಿಸಿ
3. ಬೇಂದ್ರೆಯವರ ಸಿನಿಮಾ ನಂಟು ಕುರಿತು ಬರೆಯಿರಿ.
4. ಗರ್ಭಿಣಿ ಸ್ತ್ರೀಯ ಬಯಕೆಗಳೇನು?
5. ಪಾಪ ಪುಣ್ಯಗಳನ್ನು ಜನ ಹೇಗೆ ನಂಬುತ್ತಾರೆ?
6. ದಲಿತರ ಕಿಚ್ಚನ್ನು ಕವಿ ಹೇಗೆ ಬಣ್ಣಿಸಿದ್ದಾರೆ?
II. ಮೂರು ಪ್ರಶ್ನೆಗಳಿಗೆ ವಿವರವಾದ
ಉತ್ತರ ಬರೆಯಿರಿ. 3 x 10=30
1. ಸ್ಥಾವರ ಮೂರ್ತಿಗಳ ಬಗ್ಗೆ ಲೇಖಕಿಯ ಚಿಂತನೆಗಳೇನು?
2. ಕಲ್ಪನೆ, ಕನಸು ಆಧುನಿಕ ವಿಜ್ಞಾನ ತಂತ್ರಜ್ಞಾನಗಳಿಗೆ ಹೇಗೆ ಕಾರಣವಾಗಿದೆ? ಪಠ್ಯದ ಹಿನ್ನೆಲೆಯಲ್ಲಿ ಚರ್ಚಿಸಿ.
3. ಮಹಿಳೆಗೆ ಸ್ವಾತಂತ್ರ್ಯ ನೀಡುವಲ್ಲಿ ಎರಡು ಜಗತ್ತುಗಳು ಹೇಗೆ ಭಿನ್ನ? ಪಠ್ಯದ ಹಿನ್ನೆಲೆಯಲ್ಲಿ ವಿಚಾರಮಾಡಿ.
4. ಶಂಕರರು ತೆಗೆದುಕೊಂಡ ಎರಡು ಪ್ರಾಜೆಕ್ಟ್ಗಳು ಯಾವುವು? ವಿವರಿಸಿ.
5. ರಾಜ್ಕುಮಾರ್ ಅವರ ಚಿತ್ರಗಳಲ್ಲಿ ಕಂಡುಬರುವ ಸಾಮಾಜಿಕ ಕಾಳಜಿ ಕುರಿತು ಬರೆಯಿರಿ.
IV. ಮೂರು ವಿಷಯಗಳಿಗೆ ಟಿಪ್ಪಣಿ ಬರೆಯಿರಿ.3 x 4=12
1. ಕನ್ನಡ ಸಿನಿಮಾ
2. ಪರಿಸರ ಪ್ರಜ್ಞೆ
3. ವೈಚಾರಿಕತೆ/ಮೂಡನಂಬಿಕೆ
4. ಪ್ರಗತಿ
5. ದೇವರು/ಧರ್ಮ/ಕುಟುಂಬ
V. ಕೆಳಗಿನ ಒಂದು ವಿಷಯವನ್ನು ಕುರಿತು ನಿಮ್ಮ ಸ್ವ ಅಭಿವ್ಯಕ್ತಿಯಿಂದ ಬರೆಯಿರಿ. 1x6=6
1. ನೀವು ಓದಿದ ಪುಸ್ತಕ
2. ನೀವು ನೋಡಿದ ಸಿನಿಮಾ
3. ನಿಮ್ಮ ನೆಚ್ಚಿನ ನಾಯಕ
