- ಜಾಲಿಯ ಮರದಂತೆ ಇರುವವರು ಯಾರು?
- ಧರೆಯೊಳಗೆ ದುರ್ಜನರು ಯಾವ ರೀತಿ ಇದ್ದಾರೆ?
- ಜಾಲಿಯ ಮರ ಯಾರಿಗೆ ನೆರಳು ಕೊಡುವುದಿಲ್ಲ?
- ಜಾಲಿಯಲ್ಲಿ ಯಾವುದರ ವಾಸನೆ ಇಲ್ಲ?
- ಜಾಲಿಯ ರಸಾಸ್ವಾದ ಹೇಗಿರುತ್ತದೆ?
- ದುರ್ಗಂಧ ಬಿಡದಿರುವುದು ಯಾವುದು?
- ತತ್ವಜ್ಞಾನವನ್ನು ಕೇಳದವರು ಯಾರು?
- ಘೋರಪಾಪಿ ಯಾವುದನ್ನು ಬಿಡುವುದಿಲ್ಲ?
- ಯಾವ ಮಾತಿಗೆ ಕೊನೆ ಇಲ್ಲವೆಂದು ಪುರಂದರ ದಾಸರು ಹೇಳಿದ್ದಾರೆ?
- ಜಾಲಿಯ ಮುಳ್ಳು ಹೇಗೆ ಆವರಿಸುತ್ತದೆ?
- ಪುರಂದರದಾಸರ ಕೀರ್ತನೆಗಳ ಅಂಕಿತ ಯಾರು?
- ಬಡತನ ಬಂದರೆ ಯಾರನ್ನು ಬೆಳೆಯ ಬೇಡವೆಂದು ಜನಪದರು ಹೇಳುತ್ತಾರೆ?
- ಉತ್ತಮರ ಗೆಳತನ ಹೇಗೆ ಇರಬೇಕು?
- ಮಂದಿ ಮಕ್ಕಳೊಂದಿಗೆ ಹೇಗಿರಬೇಕು?
- ಎಂತಹ ನೆರೆಯವರು ಇರಬೇಕು?
- ಸುಟ್ಟು ಸುಣ್ಣದ ಹರಳ ಆದದ್ದು ಯಾವುದು?
- ಬ್ಯಾಸಗಿ ದಿವಸಕ ಯಾವ ಮರ ತಂಪು?
- ತಾಯಿಯನ್ನು ಯಾವುದಕ್ಕೆ ಹೋಲಿಸಲಾಗಿದೆ?
- ಹೆಣ್ಣುಮಕ್ಕಳ ದುಃಖವನ್ನ ಯಾರು ಬಲ್ಲರು?
- ನೀರಿಲ್ಲದ ಕೆರೆಗೆ ಬಂದು ತಿರುಗಿ ಹೋಗುವುದು ಏನು?
- ಗರತಿ ಯು ಹಾಲುಂಡ ತವರಿಗೆ ಏನೆಂದು ಹರಸುತ್ತಾಳೆ?
- ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ದವರು ಯಾರು?
- ಬೇಟೆಗಾರ ಯಾರು?
- ಹುಸಿನಿದ್ದೆ ಸಾಕು ಎಂದು ಕವಿ ಯಾರಿಗೆ ಹೇಳುತ್ತಾರೆ?
- ಯಾವುದಕ್ಕೆ ಸ್ಥಳವಿದೆ ಎಂದು ಕವಿ ಹೇಳುತ್ತಾರೆ?
- ಕವಿಯ ಪ್ರಕಾರ ಯಾವುದು ಮತ್ತೆ ಚಿಗುರುತ್ತದೆ?
- ಯಾವುದು ಚಿಂತನದಿ ಮುಳುಗಿರಲಿ ಎಂದು ಕವಿ ಆಶಿಸುತ್ತಾರೆ?
- ಜಗವು ಯಾವುದಕ್ಕೆ ಸೋತಿದೆ?
- ಕ್ಷಣ ಉರುಳಿದರೆ ಏನಾಗಬಹುದೆಂದು ಕವಿ ಹೇಳುತ್ತಾರೆ?
- ಅಂಗಡಿಯ ಕದವ ಯಾವಾಗ ತೆರೆಯಬೇಕೆಂದು ಕವಿ ಹೇಳುತ್ತಾರೆ?
- ಮಗು ಹುಟ್ಟಿದ್ದು ಎಲ್ಲಿ ?
- ಮುಂಬೈಯಲ್ಲಿ ಬೆಳಗಿನಿಂದ ಸಂಜೆಯ ತನಕ ಕಾಣುವುದೇನು?
- ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು! ಯಾರು?
- ಕುಳಿತು ಕೆಮ್ಮುವ ಪ್ರಾಣಿ ಯಾರು?
- ತಾನಾಗಿ ಕಲಿತಿದ್ದು ಏನನ್ನು?
- ಲಕ್ಷದಾರಿಗಳ ಚದುರಂಗದಾಟ ಯಾವುದು?
- ಕನಸು ಬಂಡೆಯ ಕೆಳಗೆ ನಿದ್ರಿಸುವುದು ಹೇಗೆ?
- ರಸ್ತೆಯಂಚಿನಲ್ಲೇ ಕೈಹಿಡಿದು ನಡೆಸಿದವರು ಯಾರು?
- ಕಾದೂ ಕಾದೂ ತೂಕಡಿಸುವುದು ಯಾರು?
- ಕೇಕು ಮತ್ತು ಚಳಿ ಮನೆಗೆ ಏನನ್ನು ಹೊತ್ತು ತಂದಿದೆ?
- ಕ್ರಿಸ್ಮಸ್ ಪ್ಲಾಸ್ಟಿಕ್ ನಕಲಿನ ಕುಬ್ಜತೆಗೆ ಯಾವರೂಪ ಕರುಣಿಸಿದೆ?
- ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತಿ ಯಾವ ಕೆಲಸ ಮಾಡಿದೆ?
- ಶಿಲುಬೆ ಏರಿದವರು ಯಾರು?
- ಕ್ರಿಸ್ತನ ಎಡಕ್ಕೂ-ಬಲಕ್ಕೂ ಯಾರನ್ನು ತೂಗಿ ಸನ್ಮಾನಿಸಲಾಯಿತು?
- ಜೀಸಸ್ನ ಮುಖಮುದ್ರೆ ಏನನ್ನು ನುಡಿಯುತ್ತಿದೆ?
- ಜೀಸಸ್ನ ಶಿಲುಬೆಗೇರಿಸಿದರು ಯಾರ ವಕಾಲತ್ತು ನಡೆಸಿದವರಾಗಿದ್ದಾರೆ ?
- ಕವಿ ಯಾವುದಕ್ಕೆ ಸಾಧ್ಯ ಎನ್ನುತ್ತಾರೆ?
- ಏನು ಬಂದೇ ತೀರುತ್ತದೆ ಎಂಬ ನಂಬಿಕೆಯಲ್ಲಿ ಜೀಸಸ್ ಶಿಲುಬೆ ಏರಿದ್ದಾನೆ?
- ದಲಿತ ವಾಸಸ್ಥಳಗಳು ಹೇಗಿವೆ ?
- ಜೀಸಸ್ ಯಾರ ಕಂಬನಿಯನ್ನು ಒರೆಸುತ್ತಾನೆ?
- ಜಾಲಿಯ ಮರ ಯಾರಿಗೆ ಹಣ್ಣು ಕೊಡುವುದಿಲ್ಲ?
