Kannada to English Translation Practice
ಸೂಚನೆಗಳು: ಮೊದಲಿಗೆ ಬಿಟ್ಟ ಸ್ಥಳ ತುಂಬುವುದನ್ನು ಕಲಿಯಿರಿ, ನಂತರ ವಾಕ್ಯಗಳನ್ನ ಭಾಷಾಂತರಸಿ, ಮತ್ತು ಕೊನೆಗೆ, ಇಡೀ ಪ್ಯಾರಾಗ್ರಾಪ್ನ್ನು ಭಾಷಾಂತರಿಸುವ ಚಟುವಟಿಕೆ ಮಾಡಿ.
Step 1: Fill in the Blanks
1. "ಸೈಕ್ಲೋಪ್ಸನೇ। ನನ್ನ ಹೆಸರು ಕೇಳಿದೆಯಲ್ಲವೇ?" → "Cyclops! Have You my name?"
2. "ನನ್ನ ಹೆಸರು 'ಇಲ್ಲಪ್ಪ' ಎಂದು" → "My ''Illappa."
3. "ಅತ್ಯಂತ ರುಚಿಯಾದ ಮದ್ಯ" → "the most wine"
4. "ನಿನ್ನ ಕಡೆಯವರನ್ನೆಲ್ಲ ಮೊದಲು ತಿಂದು" → "I'll eat all your first"
Step 2: Translate Sentence by Sentence
1. "ಸೈಕ್ಲೋಪ್ಸನೇ। ನನ್ನ ಹೆಸರು ಕೇಳಿದೆಯಲ್ಲವೇ?"
2. "ಹೇಳುತ್ತೇನೆ ಕೇಳು. ನನ್ನ ಹೆಸರು 'ಇಲ್ಲಪ್ಪ' ಎಂದು."
3. ಓ ಹೀಗೋ! ಅಯ್ಯಾ ಇಲ್ಲಪ್ಪ,
4. ನೀನು ನನಗೆ ಅತ್ಯಂತ ರುಚಿಯಾದ ಮದ್ಯ ಕೊಟ್ಟೆ.
5. ನೀನು ನನ್ನನ್ನು ಸಂತೋಷಪಡಿಸಿದೆ.
6. ಆದ್ದರಿಂದ ನಿನಗೊಂದು ಬಹುಮಾನ ಕೊಡುತ್ತೇನೆ.
7. ಏನಪ್ಪಾ ಎಂದರೆ,
8. ನಿನ್ನ ಕಡೆಯವರನ್ನೆಲ್ಲ ಮೊದಲು ತಿನ್ನುತ್ತೇನೆ,
9. ನಿನ್ನನ್ನು ಕೊನೆಗೆ ತಿನ್ನುತ್ತೇನೆ.
10. ನಾನು ನಿನಗೆ ಮಾಡುವ ಉಪಕಾರವೆಂದರೆ ಇದೆ.
11. ತಿಳಿಯಿತಲ್ಲ ಎಂದು ಹೇಳುತ್ತ ದೈತ್ಯ ಗಹಗಹಿಸಿ ನಕ್ಕ
Step 3: Full Paragraph Translation
Now translate the complete paragraph after practicing with individual parts:
"ಸೈಕ್ಲೋಪ್ಸನೇ। ನನ್ನ ಹೆಸರು ಕೇಳಿದೆಯಲ್ಲವೇ? ಹೇಳುತ್ತೇನೆ ಕೇಳು. ನನ್ನ ಹೆಸರು 'ಇಲ್ಲಪ್ಪ' ಎಂದು. ಎಲ್ಲರೂ ನನ್ನನ್ನು ಹಾಗೆ ಕರೆಯುವುದು" ಎಂದು ಹೇಳಿದ ಯೂಲಿಸಿಸ್.
'ಓ ಹೀಗೋ! ಅಯ್ಯಾ ಇಲ್ಲಪ್ಪ, ನೀನು ನನಗೆ ಅತ್ಯಂತ ರುಚಿಯಾದ ಮದ್ಯ ಕೊಟ್ಟು ನನ್ನನ್ನು ಸಂತೋಷಪಡಿಸಿದೆ. ಆದ್ದರಿಂದ ನಿನಗೊಂದು ಬಹುಮಾನ ಕೊಡುತ್ತೇನೆ, ಏನಪ್ಪಾ ಎಂದರೆ, ನಿನ್ನ ಕಡೆಯವರನ್ನೆಲ್ಲ ಮೊದಲು ತಿಂದು. ನಿನ್ನನ್ನು, ಈ ಪ್ಲಾ ಕೊನೆಗೆ. ಕೊನೆಗೆ ತಿನ್ನುತ್ತೇನೆ! ನಾನು ನಿನಗೆ ಮಾಡುವ ಉಪಕಾರವೆಂದರೆ ಇವೇ? ತಿಳಿಯಿತಲ್ಲ!' ಎಂದು ಹೇಳುತ್ತ ದೈತ್ಯ ಗಹಗಹಿಸಿ ನಕ್ಕ.

