೨. ಆಗಮಸಂಧಿ
ಲೋಪಸಂಧಿ ಮಾಡಿದರೆ ಅರ್ಥ ಕೆಡುವಂತಿದ್ದರೆ ಅಥವಾ ಕಾರವನ್ನು ಹೊಸದಾಗಿ ಸೇರಿಸಿ ಸಂಧಿ ಮಾಡಲಾಗುವುದು ಇದಕ್ಕೆ ಆಗಮ ಸಂಧಿ ಎನ್ನುವರು. ಆಗಮ ಎಂದರೆ ಬರುವುದು ಎಂದರ್ಥ.
ʼಯʼ ಕಾರಾಗಮ : ಪೂರ್ವಪದದ ಕೊನೆಯಲ್ಲಿ ಆ, ಇ, ಈ, ಎ, ಏ, ಐ ಸ್ವರಗಳು ಬಂದಾಗ ಅದಕ್ಕೆ ಯಾವ ಸ್ವರ ಪರವಾದರು ಅವೆರಡು ಸ್ವರಗಳ ನಡುವೆ ಯ ಕಾರ ಆಗಮವಾಗುತ್ತದೆ.
ಉದಾ:
ಪೂರ್ವಪದ
+
ಉತ್ತರಪದ
=
ಸಂಧಿಪದ
ಕಾ
+
ಅದೆ
=
ಕಾಯದೆ
ಗಿರಿ
+
ಅನ್ನು
=
ಗಿರಿಯನ್ನು
ಮೇ
+
ಇಸು
=
ಮೇಯಿಸು
ಎದೆ
+
ಒಡೆದು
=
ಎದೆಯೊಡೆದು
ತಲೆ
+
ಎತ್ತು
=
ತಲೆಯೆತ್ತು
ಕೆರೆ
+
ಅನ್ನು
=
ಕರೆಯನ್ನು
ದಾರಿ
+
ಅನ್ನು
=
ದಾರಿಯನ್ನು
ಮನೆ
+
ಅನ್ನು
=
ಮನೆಯನ್ನು
ಮನೆ
+
ಇಂದ
=
ಮನೆಯಿಂದ
ತೃಪ್ತಿ
+
ಇಂದ
=
ತೃಪ್ತಿಯಿಂದ
ತಾಳೆ
+
ಆಗು
=
ತಾಳೆಯಾಗು
ತಾಯಿ
+
ಇಲ್ಲದೆ
=
ತಾಯಿಯಿಲ್ಲದೆ
ಭಕ್ತಿ
+
ಇಂದ
=
ಭಕ್ತಿಯಿಂದ
ನಡೆ
+
ಇಂದ
=
ನಡೆಯಿಂದ
ಕರುಣೆ
+
ಇಂದ
=
ಕರುಣೆಯಿಂದ
ಕೃಪೆ
+
ಇಂದ
=
ಕೃಪೆಯಿಂದ
ಸ್ತ್ರೀ
+
ಅರು
=
ಸ್ತ್ರೀಯರು
ಹಳ್ಳಿ
+
ಅಲ್ಲಿ
=
ಹಳ್ಳಿಯಲ್ಲಿ
ಹಳ್ಳಿ
+
ಇಂದ
=
ಹಳ್ಳಿಯಿಂದ
ಹೊಳೆ
+
ಇಂದ
=
ಹೊಳೆಯಿಂದ
ಶರಾವತಿ
+
ಇಂದ
=
ಶರಾವತಿಯಿಂದ
ಶಾಲೆ
+
ಅಲ್ಲಿ
=
ಶಾಲೆಯಲ್ಲಿ
ಮಾಯೆ
+
ಇಂದ
=
ಮಾಯೆಯಿಂದ
ಕಾವೇರಿ
+
ಇಂದ
=
ಕಾವೇರಿಯಿಂದ
ಶಾಂತಿ
+
ಅರಮನೆ
=
ಶಾಂತಿಯರಮನೆ
ಪ್ರತಿ
+
ಒಬ್ಬ
=
ಪ್ರತಿಯೊಬ್ಬ
ಸನ್ನೆ
+
ಅರಿತು
=
ಸನ್ನೆಯರಿತು
ಮಂದೆ
+
ಅಲ್ಲಿ
=
ಮಂದೆಯಲ್ಲಿ
ಸಂಧಿ
+
ಅಲ್ಲಿ
=
ಸಂಧಿಯಲ್ಲಿ
ಸವಿ
+
ಆಗಿ
=
ಸವಿಯಾಗಿ
ರುಚಿ
+
ಆಗಿ
=
ರುಚಿಯಾಗಿ
ʻವʼ ಕಾರಾಗಮ : ಪೂರ್ವಪದದ ಕೊನೆಯಲ್ಲಿ ಉ, ಊ, ಋ, ಓ ಸ್ವರಗಳು ಬಂದಾಗ ಅದಕ್ಕೆ ಯಾವ ಸ್ವರ ಪರವಾದರು ಅವೆರಡು ಸ್ವರಗಳ ನಡುವೆ ʻವʼ ಕಾರ ಆಗಮವಾಗುತ್ತದೆ.
ಉದಾ :
ಪೂರ್ವಪದ
+
ಉತ್ತರಪದ
=
ಸಂಧಿಪದ
ನೋಡು
+
ಅನು
=
ನೋಡುವನು
ಹೋಗು
+
ಅನು
=
ಹೋಗುವನು
ಗುರು
+
ಅನ್ನು
=
ಗುರುವನ್ನು
ಮರ
+
ಅನ್ನು
=
ಮರವನ್ನು
ಗಿಡ
+
ಅನ್ನು
=
ಗಿಡವನ್ನು
ಮಗು
+
ಅನ್ನು
=
ಮಗುವನ್ನು
ಹೊಲ
+
ಅನ್ನು
=
ಹೊಲವನ್ನು
ಮನ
+
ಅನ್ನು
=
ಮನವನ್ನು
ಊಟ
+
ಅನ್ನು
=
ಊಟವನ್ನು
ನಿಜ
+
ಆಗಿ
=
ನಿಜವಾಗಿ
ವಿನ್ಯಾಸ
+
ಅನ್ನು
=
ವಿನ್ಯಾಸವನ್ನು
ವೇಷ
+
ಅನ್ನು
=
ವೇಷವನ್ನು
ರೋಗ
+
ಅನ್ನು
=
ರೋಗವನ್ನ
ನಾಶ
+
ಆಗಿ
=
ನಾಶವಾಗಿ
ಕೌತುಕ
+
ಇದ್ದರೆ
=
ಕೌತುಕವಿದ್ದರೆ
ಸ್ಮಿತ
+
ಇರಲಿ
=
ಸ್ಮಿತವಿರಲಿ
ಜಯ
+
ಆಗಲಿ
=
ಜಯವಾಗಲಿ
ಪಿತೃ
+
ಅನ್ನು
=
ಪಿತೃವನ್ನು
ಸಂಗ
+
ಇರಲು
=
ಸಂಗವಿರಲು
ಹುಳು
+
ಅನ್ನು
=
ಹುಳುವನ್ನು
ಹೂ
+
ಅನ್ನು
=
ಹೂವನ್ನು
ಕಟ್ಟಡ
+
ಅನ್ನು
=
ಕಟ್ಟಡವನ್ನು
ಹಣ
+
ಅನ್ನು
=
ಹಣವನ್ನು
ಹಲ್ಲಣ
+
ಇಲ್ಲದೆ
=
ಹಲ್ಲಣವಿಲ್ಲದೆ
ಲಘು
+
ಆಗಿ
=
ಲಘುವಾಗಿ
ಶರೀರ
+
ಏತಕೆ
=
ಶರೀರವೇತಕೆ
ಮಗು
+
ಇಗೆ
=
ಮಗುವಿಗೆ
ಭಯ
+
ಅನ್ನು
=
ಭಯವನ್ನು
ನಿಜ
+
ಅನ್ನು
=
ನಿಜವನ್ನು
ಆಹಾರ
+
ಅನ್ನು
=
ಆಹಾರವನ್ನು
ಆಗಮನ
+
ಅನ್ನು
=
ಆಗಮನವನ್ನು
ನಿಯಮ
+
ಅನ್ನು
=
ನಿಯಮವನ್ನು
ಸ್ವಾಗತ
+
ಅನ್ನು
=
ಸ್ವಾಗತವನ್ನು
ಹಸು
+
ಎಂಬ
=
ಹಸುವೆಂಬ
ಬೀಜ
+
ಅನ್ನು
=
ಬೀಜವನ್ನು
ಅನ್ನ
+
ಅನ್ನು
=
ಅನ್ನವನ್ನು
ಆಸನ
+
ಅನ್ನು
=
ಆಸನವನ್ನು
ಆಗಮಸಂಧಿ
ಜುಲೈ 27, 2021
0
